ಪ್ರಿಯ,ನೀನಿಲ್ಲಿ ಹಾಕಿರುವ ಚಿತ್ರ ನೋಡಿ ನನ್ನಲ್ಲಿ ಹುಟ್ಟಿದ ಕವಿತೆ. ಬಾಳದಾರಿಯಿಂದ ನನ್ನ ಗುಬ್ಬಚ್ಚಿ ಗೂಡಿಗೆ ಒಮ್ಮೆ ಬಂದು ಹೋಗಿ.http://baaladaari.blogspot.com/http://gubbacchi-goodu.blogspot.com/ಅನಾಮಿಕ ಸ್ನೇಹಿತಕುಮಾರಸ್ವಾಮಿ.** ಅಂಗನೆ **ಬೊಗಸೆ ಕಂಗಳ ಅಂಗನೆನಡೆದು ಬಾರೆ ಚಂಗನೆ|ನೆಟ್ಟೆ ನೋಟವ ಇತ್ತಲೇಒಲವು ಈಗಲೆ ಬಿತ್ತಲೇ|ಹೊಳೆವ ನಯನದ ನಾರಿಹೇಚೆಲುವೆಲ್ಲ ನಿನ್ನಲ್ಲೇ ಅಡಗಿದೆ|ತೋರು ಒಮ್ಮೇ ನಸುನಗೆರಚಿಸುವೆ ಕಾವ್ಯವನು ಈಗಲೆ|ಕೈಯಲ್ಲಿ ತೊಟ್ಟಿರುವೆ ಪಚ್ಚೆಬಳೆನಾದ ಹೊಮ್ಮಿದೆ ಸೊಬಗಿಲೆ|ಮನವು ನೆಟ್ಟಿತು ನಿನ್ನಲೆನಾನಾದೆ ನಿನ್ನ ಕೈಸೆರೆ|ಪಕಳೆಗೆನ್ನೆಯ ಚೆಲುವೆಯೆನಗೆಗುಳಿಯು ಸುಳಿದಿದೆ ನಗೆಯಲೆ|ನಾಜಾರಿ ಬಿದ್ದೆನು ಆಗಲೆತಾವ ಹುಡಿಕಿರುವೆ ನಿನ್ನ ಹೃದಯದಲೆ|ಕಿವಿಯ ಓಲೆಯ ಕೋಮಲೆಮುಂಗುರುಳೆ ನಿನ್ನಯ ಆಕರ್ಷಣೆ|ನಿನ್ನ ನೆನಪಲೆ ಕಟ್ಟಿದೆ ಕನಸನೆಮನದಿಂಗಿತ ಹೇಳಿಬಿಡುವೆನು ಈಗಲೆ|ಕೋಪವೋ ಹುಸಿ ನೋಟವೋಒತ್ತಿ ಬಂದ ಒಲವಿನಾಸೆಯೋ|ಯಾಕೆ ನೆಟ್ಟ ಈ ಬಿರಿ ನೋಟವುನಾ ಕೇಳಲೇ ನಿನ್ನೆದೆಯ ಗುಟ್ಟನು|** ಕುಕೂಊs...ಪುಣೆ27/05/08
Post a Comment
1 comment:
ಪ್ರಿಯ,
ನೀನಿಲ್ಲಿ ಹಾಕಿರುವ ಚಿತ್ರ ನೋಡಿ ನನ್ನಲ್ಲಿ ಹುಟ್ಟಿದ ಕವಿತೆ.
ಬಾಳದಾರಿಯಿಂದ ನನ್ನ ಗುಬ್ಬಚ್ಚಿ ಗೂಡಿಗೆ ಒಮ್ಮೆ ಬಂದು ಹೋಗಿ.
http://baaladaari.blogspot.com/
http://gubbacchi-goodu.blogspot.com/
ಅನಾಮಿಕ ಸ್ನೇಹಿತ
ಕುಮಾರಸ್ವಾಮಿ.
** ಅಂಗನೆ **
ಬೊಗಸೆ ಕಂಗಳ ಅಂಗನೆ
ನಡೆದು ಬಾರೆ ಚಂಗನೆ|
ನೆಟ್ಟೆ ನೋಟವ ಇತ್ತಲೇ
ಒಲವು ಈಗಲೆ ಬಿತ್ತಲೇ|
ಹೊಳೆವ ನಯನದ ನಾರಿಹೇ
ಚೆಲುವೆಲ್ಲ ನಿನ್ನಲ್ಲೇ ಅಡಗಿದೆ|
ತೋರು ಒಮ್ಮೇ ನಸುನಗೆ
ರಚಿಸುವೆ ಕಾವ್ಯವನು ಈಗಲೆ|
ಕೈಯಲ್ಲಿ ತೊಟ್ಟಿರುವೆ ಪಚ್ಚೆಬಳೆ
ನಾದ ಹೊಮ್ಮಿದೆ ಸೊಬಗಿಲೆ|
ಮನವು ನೆಟ್ಟಿತು ನಿನ್ನಲೆ
ನಾನಾದೆ ನಿನ್ನ ಕೈಸೆರೆ|
ಪಕಳೆಗೆನ್ನೆಯ ಚೆಲುವೆಯೆ
ನಗೆಗುಳಿಯು ಸುಳಿದಿದೆ ನಗೆಯಲೆ|
ನಾಜಾರಿ ಬಿದ್ದೆನು ಆಗಲೆ
ತಾವ ಹುಡಿಕಿರುವೆ ನಿನ್ನ ಹೃದಯದಲೆ|
ಕಿವಿಯ ಓಲೆಯ ಕೋಮಲೆ
ಮುಂಗುರುಳೆ ನಿನ್ನಯ ಆಕರ್ಷಣೆ|
ನಿನ್ನ ನೆನಪಲೆ ಕಟ್ಟಿದೆ ಕನಸನೆ
ಮನದಿಂಗಿತ ಹೇಳಿಬಿಡುವೆನು ಈಗಲೆ|
ಕೋಪವೋ ಹುಸಿ ನೋಟವೋ
ಒತ್ತಿ ಬಂದ ಒಲವಿನಾಸೆಯೋ|
ಯಾಕೆ ನೆಟ್ಟ ಈ ಬಿರಿ ನೋಟವು
ನಾ ಕೇಳಲೇ ನಿನ್ನೆದೆಯ ಗುಟ್ಟನು|
** ಕುಕೂಊs...
ಪುಣೆ
27/05/08
Post a Comment